At Punacha Pariyalthadka Aided Higher Primary School, our mission is to provide quality education in a rural environment and to impart knowledge, skills, and values to underprivileged children to help them lead successful lives. We prioritize discipline, honesty, and self-reliance. Our mission is to foster moral education with a focus on duty, altruism, and the holistic development through the harmony of all religions.
ಪುಣಚ ಪರಿಯಾಲ್ತಡ್ಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ನಮ್ಮ ಧ್ಯೇಯವು ಗ್ರಾಮೀಣ ಪರಿಸರದಲ್ಲಿ ಗುಣಮಟ್ಟದ ಶಿಕ್ಷಣವನ್ನು ಒದಗಿಸುವುದು ಮತ್ತು ಹಿಂದುಳಿದ ವರ್ಗದ ಮಕ್ಕಳಿಗೆ ಶ್ರೇಷ್ಠ ಜೀವನವನ್ನು ನಡೆಸಲು ಜ್ಞಾನ, ಕೌಶಲ್ಯ ಮತ್ತು ಮೌಲ್ಯಗಳನ್ನು ನೀಡುವುದು. ಶಿಸ್ತು, ಪ್ರಾಮಾಣಿಕತೆ, ಸ್ವಾವಲಂಬನೆಗೆ ಆದ್ಯತೆ. ಕರ್ತವ್ಯನಿಷ್ಠೆ, ಪರೋಪಕಾರ, ಸರ್ವ ಧರ್ಮ ಸಮನ್ವಯದ ಸರ್ವತೋಮುಖ ಬೆಳವಣಿಗೆಯ ಆದ್ಯತೆಯೊಂದಿಗೆ ನೈತಿಕ ಶಿಕ್ಷಣದ ಗುರಿಯೇ ನಮ್ಮ ಧ್ಯೇಯ.
The "Punacha Pariyalthadka Aided Higher Primary School", established in 1905 as a symbol of the generosity of the late Chakrakodi Sri Subbanna Shastry with the aim of promoting the education of poor students in the village, has a history spanning nearly 120 years.
ಕ್ರಿ.ಶ 1905ರಲ್ಲಿ ಊರ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಕೀರ್ತಿಶೇಷರಾದ ಚಕ್ರಕೋಡಿ ಶ್ರೀ ಸುಬ್ಬಣ್ಣ ಶಾಸ್ತ್ರಿಗಳ ಉದಾರತೆಯ ಪ್ರತೀಕವಾಗಿ ಸ್ಥಾಪಿಸಲ್ಪಟ್ಟಿರುವ "ಪುಣಚ ಪರಿಯಾಲ್ತಡ್ಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ"ಗೆ ಸುಮಾರು 120 ವರ್ಷಗಳ ಇತಿಹಾಸವಿದೆ.
Scan the QR code to support us
ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ ನಮ್ಮನ್ನು ಬೆಂಬಲಿಸಿ
Bank Details is found here
ಬ್ಯಾಂಕ್ ನ ವಿವರಗಳು
Address: Punacha Village & Post, Bantwal Taluk, Dakshina Kannada District, Karnataka, India P.O: 574243
ವಿಳಾಸ: ಪುಣಚ ಗ್ರಾಮ ಮತ್ತು ಅಂಚೆ, ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ, ಕರ್ನಾಟಕ, ಭಾರತ P.O: 574243
Send emailPhone: +91-9449895833